Samyuktha Hegde who did two Kannada movies and one Telugu movie has got a chance in Tamil movie with Jayam Ravi and Kajal Aggarwal.<br /><br />ಜಯಂ ರವಿ ಹಾಗೂ ಕಾಜಲ್ ಅಗರ್‌ವಾಲ್ ಅಭಿನಯಿಸುತ್ತಿರುವ ತಮಿಳಿನ ಸಿನಿಮಾದಲ್ಲಿ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ಆಯ್ಕೆ ಆಗಿದ್ದಾರೆ. <br />